Monday, July 26, 2010

ನಾನು ಮತ್ತು ಕ್ಯಾಮೆರ, ಸ್ವಲ್ಪ ಫೋಟೋಗ್ರಫಿ ಭಾಗ-೧

ಇತ್ತೀಚಿನ ಲೇಖನ...

ನಾನು ಮತ್ತು ಕ್ಯಾಮೆರ, ಸ್ವಲ್ಪ ಫೋಟೋಗ್ರಫಿ ಭಾಗ-೧

http://hallihuduganamaathu.blogspot.com/2010/07/blog-post_23.html

ನಿಮ್ಮವ
ಹಳ್ಳಿ ಹುಡುಗ

Thursday, July 22, 2010

ನನ್ನ ಕೂಸಿಗೊಂದು ಹೊಸ ಹೆಸರು.....

ನಮಸ್ತೆ

ಆತ್ಮಿಯ ಗೆಳೆಯರಿಗೆಲ್ಲ ನನ್ನ ಪ್ರೀತಿಯ ನಮಸ್ಕಾರ. ನಾನು ಏನೇ ಗೀಚಿದರು ಅದಕ್ಕೆ ಕಾಮೆಂಟ್ ಸಿ ನನ್ನನ್ನು ಬೆನ್ನು ತಟ್ಟಿ ಮತ್ತಷ್ಟು ಗೀಚಲು ಪ್ರೋತ್ಸಾಹಿಸಿದ ಬ್ಲಾಗ್ ಪ್ರಪಂಚದ (ಕುಟುಂಬದ) ಎಲ್ಲರಿಗು ಪ್ರಣಾಮಗಳು. naveenanindian.blogspot.com ಎಂಬ ಹೆಸರಿನೊಂದಿಗೆ ಬ್ಲಾಗ್ ಪ್ರಪಂಚಕ್ಕೆ ಈ ಪುಟ್ಟ ಹೆಜ್ಜೆ ಗಳ್ಳನ್ನ ಇಟ್ಟಿದ್ದೆ.
ಅದೇನೋ ಸರಿ, ನನಗೋ ಹಳ್ಳಿ ಹುಡುಗ ಎಂದು ಹೇಳಿಕೊಳ್ಳಲು ಏನೋ ಒಂದು ತರಹದ ಹಪಾಹಪಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಆ ಹಕ್ಕು ನನಗೆ ಇದೆ ಎಂದು ಬಾವಿಸುತ್ತೇನೆ. (ಜಾಗತಿಕಾರಣದ ಹೊಡೆತಕ್ಕೆ ಸಿಕ್ಕಿ ಹಳ್ಳಿಯ ವಾತಾವರಣ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಮನಸ್ಸು ಆಗಾಗ ನನ್ನನ್ನು
ದುಃಖದ ಮಡುವಿನಲ್ಲಿ ದೂಡಿಬಿಡುತ್ತದೆ- ಇದು ಮತ್ತೊಂದು ಕಾರಣ).
ಆದರಿಂದ ನನ್ನ ಬ್ಲಾಗಿಗೆ ಮರು ನಾಮಕರಣ ಮಾಡಲು
ನಿರ್ದರಿಸಿ
ಹಲವು ಹೆಸರುಗಳನ್ನ ಹುಡುಕುತಿದ್ದಾಗ ನನಗೆ ಹೊಳೆದಿದ್ದು ಈ ಹೆಸರು ಹಳ್ಳಿಹುಡುಗನಮಾತು (hallihuduganamaathu.blogspot.com)
ಈ ಹಳ್ಳಿ ಹುಡುಗನಿಗೆ ನಿಮ್ಮೆಲ್ಲರ ಪ್ರೀತಿ- ಪ್ರೋತ್ಸಾಹ ಈಗೆ ಮುಂದುವರೆಯಲಿ ಎಂದು ಕೋರುತ್ತೇನೆ.
ವಂದೇ ಮಾತರಂ