ಅದೇನೋ  ಸರಿ, ನನಗೋ ಹಳ್ಳಿ ಹುಡುಗ ಎಂದು ಹೇಳಿಕೊಳ್ಳಲು ಏನೋ ಒಂದು ತರಹದ ಹಪಾಹಪಿ. ಹಳ್ಳಿಯಲ್ಲಿ  ಹುಟ್ಟಿ ಬೆಳೆದದ್ದರಿಂದ ಆ ಹಕ್ಕು ನನಗೆ ಇದೆ ಎಂದು ಬಾವಿಸುತ್ತೇನೆ. (ಜಾಗತಿಕಾರಣದ  ಹೊಡೆತಕ್ಕೆ ಸಿಕ್ಕಿ ಹಳ್ಳಿಯ  ವಾತಾವರಣ ಬದಲಾಗುತ್ತಿರುವ  ಹಿನ್ನೆಲೆಯಲ್ಲಿ  ಮನಸ್ಸು  ಆಗಾಗ ನನ್ನನ್ನು 
ದುಃಖದ ಮಡುವಿನಲ್ಲಿ ದೂಡಿಬಿಡುತ್ತದೆ- ಇದು ಮತ್ತೊಂದು ಕಾರಣ). 
 ಆದರಿಂದ ನನ್ನ ಬ್ಲಾಗಿಗೆ ಮರು ನಾಮಕರಣ ಮಾಡಲು 
ನಿರ್ದರಿಸಿ 
ಹಲವು ಹೆಸರುಗಳನ್ನ  ಹುಡುಕುತಿದ್ದಾಗ ನನಗೆ ಹೊಳೆದಿದ್ದು ಈ ಹೆಸರು ಹಳ್ಳಿಹುಡುಗನಮಾತು (hallihuduganamaathu.blogspot.com)  
ಈ ಹಳ್ಳಿ ಹುಡುಗನಿಗೆ ನಿಮ್ಮೆಲ್ಲರ ಪ್ರೀತಿ- ಪ್ರೋತ್ಸಾಹ ಈಗೆ  ಮುಂದುವರೆಯಲಿ ಎಂದು ಕೋರುತ್ತೇನೆ. 
ವಂದೇ ಮಾತರಂ
ನಮ್ ಹಳ್ಳಿ ಹುಡುಗ ಹೀಗೇ ಚೆನ್ನಾಗಿ ಮಾತಾಡ್ಲಿ.. :)
ReplyDeleteಹಳ್ಳಿ ಹುಡುಗನ ಮಾತು ಎಲ್ಲರಿಗೂ ಕೇಳಿಸಲಿ..
ReplyDeleteಬ್ಲಾಗ್ ದುನಿಯಗೆ welcome ಸರ್...
ನಿಮ್ಮವ,
ರಾಘು.
ಈ ಹಳ್ಳಿ ಹುಡುಗನ ಪುಟ್ಟ ತುಂಟಾಟ ಇಲ್ಲಿಗೇ ನಿಲ್ಲದೆ ,,,ಹಳ್ಳಿಯಿಂದ ದಿಲ್ಲಿಗೆ ...ದಿಲ್ಲಿಯಿಂದ ಎಲ್ಲೆಗೆ ಸಾಗಿ ...ಎಲ್ಲರನ್ನು ರಂಜಿಸುವಂತಾಗಲಿ...
ReplyDelete